ಬಾಳಿನ ಕನಸಿನ ಅಂದದ ಅರಮನೆ ಮನದಲಿ ಕಟ್ಟಿದೆ,
ಯಾರು ನೋಡದ ಬಣ್ಣದ ಗೋಡೆಗೆ ಚಿತ್ರವ ಬಿಡಿಸಿದೆ,
ಬದುಕಿನ ಕ್ಷಣಗಳ ನಡುವಲಿ ಎಲ್ಲಾ ಮುಳ್ಳೆ ತುಂಬಿದೆ,
ಬಯಸಿದ ದಿನಗಳು ಹನಿ ಹನಿಯಾಗಿ ಹರಿದು ಹೋಗಿವೆ,
ವ್ಯಸನದ ಪಯಣವು ಹಸಿಯುವ ಮುನ್ನ ವ್ಯಥಿಸಿ ಹೋಗಿದೆ,
ವಿಷಯದ ದಿನಗಳು ಕಹಿ ಕಹಿಯಾಗಿ ತೋರಿ ನಡೆದಿವೆ,
ಮನದೋಳ ಭಾವವು ಚಿಗುರುವ ಮುನ್ನ ಮಸುಕಿ ಹೋಗಿದೆ,
ಅಂದದ ಅರಮನೆ ನನ್ನಯ ಕನಸಲಿ ಮುರಿದು ಬಿದ್ದಿದೆ,

good one sir
ReplyDeletetumba channagide!!!!!! toooo gud yar!!!!
ReplyDelete