Monday, January 18, 2010

bhavageet

balina kanasina andada aramane manadali kattide,
yaru nodada bannada godege chitrava bidiside,
manadola bhavavu chiguruva munna masuki hogide,
bayasida dinagalu hani haniyagi haridu hogide,
badukina kshanagala naduvali ella mulle tumbide,
andada aramane nannaya kanasali muridu biddide....

1 comment:

  1. ಬಾಳಿನ ಕನಸಿನ ಅಂದದ ಅರಮನೆ ಮನದಲಿ ಕಟ್ಟಿದೆ ,
    ಯಾರು ನೋಡದ ಬಣ್ಣದ ಗೋಡೆಗೆ ಚಿತ್ರವ ಬಿಡಿಸಿದೆ ,
    ಮನದೋಳ ಭಾವವು ಚಿಗುರುವ ಮುನ್ನ ಮುಸುಕಿ ಹೋಗಿದೆ ,
    ಬಯಸಿದ ದಿನಗಳು ಹನಿ ಹನಿಯಾಗಿ ಹರಿದು ಹೋಗಿದೆ,
    ಬದುಕಿನ ಕ್ಷಣಗಳ ನಡುವಲಿ ಎಲ್ಲ ಮುಳ್ಳೇ ತುಂಬಿದೆ ,
    ಅಂದದ ಅರಮನೆ ನನ್ನಯ ಕನಸಲಿ ಮುರಿದು ಬಿದ್ದಿದೆ ....





    ಬಾಳಿನಲ್ಲಿ ಕಂಡ ವಿರಹದ ನೆನಪುಗಳೂ ಅಕ್ಷ್ರರದ ರೂಪದಲ್ಲಿ ಹನಿ ಹನಿ ಕಾಣುತ್ತಿವೆ . .

    ReplyDelete