Sunday, January 31, 2010

ನನ್ನ ಅಂದದ ಮನೆ..........


ಬಾಳಿನ ಕನಸಿನ ಅಂದದ ಅರಮನೆ ಮನದಲಿ ಕಟ್ಟಿದೆ,
ಯಾರು ನೋಡದ ಬಣ್ಣದ ಗೋಡೆಗೆ ಚಿತ್ರವ ಬಿಡಿಸಿದೆ,
ಬದುಕಿನ ಕ್ಷಣಗಳ ನಡುವಲಿ ಎಲ್ಲಾ ಮುಳ್ಳೆ ತುಂಬಿದೆ,
ಬಯಸಿದ ದಿನಗಳು ಹನಿ ಹನಿಯಾಗಿ ಹರಿದು ಹೋಗಿವೆ,
ವ್ಯಸನದ ಪಯಣವು ಹಸಿಯುವ ಮುನ್ನ ವ್ಯಥಿಸಿ ಹೋಗಿದೆ,
ವಿಷಯದ ದಿನಗಳು ಕಹಿ ಕಹಿಯಾಗಿ ತೋರಿ ನಡೆದಿವೆ,
ಮನದೋಳ ಭಾವವು ಚಿಗುರುವ ಮುನ್ನ ಮಸುಕಿ ಹೋಗಿದೆ,
ಅಂದದ ಅರಮನೆ ನನ್ನಯ ಕನಸಲಿ ಮುರಿದು ಬಿದ್ದಿದೆ,


ಕರೆಯಿತು ಆ ಕಣ್ಣು ನನ್ನನ್ನ ಕನಿಕರಿಸಿತು ನನ್ನ ಎದೆಯನ್ನ
ಕಣ್ಣಿರೇ ಕಂಡ ಆ ಕಣ್ಣಿಗೆ ಕವನ ಬರೆಯಲು ನಾ ಹೋದೆ
ಆ ಕಣ್ಣಿನ ಕಂಬನಿ ನೋಡಿ ನಾ ಕಣ್ಣಿರೆರೆದೆ,
ಆ ಕಣ್ಣಿಗೆ ರೆಪ್ಪೆಯ ಆಸರೆ ಬೇಕಿತ್ತು,
ಬಾಯಲ್ಲಿ ಹೇಳದೆ ಆ ಕಣ್ಣು ಹೆದರಿತ್ತು,
ನಾನಾಗಲು ಹೋದೆ ಆ ಕಣ್ಣಿಗೆ ರೆಪ್ಪೆಯು,
ಕನಿಕರಿಸಿ ಕರೆಯಿತು ಆ ಕಣ್ಣು ನನ್ನ ಹೃದಯವ,
ಕತ್ತಲೆಯನ್ನೇ ಕಂಡಿರುವ ಆ ಕಣ್ಣಿಗೆ ಕನಸು ಕೊಡಲು ಹೋದೆ,
ಖುಷಿಯಿಂದ ಕೂಡಿರುವ ಕಂಬನಿಯನ್ನು ಆ ಕಣ್ಣಲ್ಲಿ ನಾ ಕಂಡೆ,
ಕಸದಂತೆ ಮಾಡಿದರು ಜನ ಆ ಕಣ್ಣನ್ನ,
ಮುಸುಕಿನಲ್ಲಿ ಹಿಸುಕಿದರು ಆ ಕಣ್ಣಿನ ಮನಸನ್ನ,
ಮನದೋಳದ ಆಸೆ ಕಣ್ಣಲ್ಲೇ ಕರಗಿ ಹೋಯಿತು,
ಕಂಬನಿ ತುಂಬಿದ ಈ ಕಣ್ಣು ಸದಾ ಆ ಕಣ್ಣನ್ನೇ ಕಾಯತೊಡಗಿತು .....

JANUARY 30, 2010 2:21 AM

Friday, January 29, 2010

ಕಂಡರಿಯದ ಕವಿ.....


ಕವಿಯಂತು ನಾನಲ್ಲಾ ಕವನವು ನನಗೆ ಗೊತ್ತಿಲ್ಲಾ
ಅರಿಯದೆ ಬರೆಯಲು ಹೊದೆ ಕವನವನ್ನು
ಕರೆದರು ಜನ ನನ್ನ ಕವಿಯೆಂದು

ಕಲೆಯನ್ನೇ ನಂಬಿದ ನಾನು ಕವನಕ್ಕೆ ಮರುಳಾದೆ
ಕಲೆಯನ್ನು ರಚಿಸಲು ಹೋಗಿ ಕವನಗಳನ್ನು ಬರೆದೆ

ಬೆರಳಿಟ್ಟ ಸಾಲಿನಲಿ ಬಣ್ಣ ತುಂಬಲು ಹೋದೆ
ಬಯಸದೇ ಬಂದ ಸಾಲಿನಲಿ ಬರೆಯುತ್ತಾ ಕುಳಿತೆ

ಕೆತ್ತನೆಯ ಕೈಗಳಿಗೆ ಕವನವೇ ಆಸರೆ ಎಂದೇ
ಕವನಗಳನ್ನು ರಚಿಸುತ್ತಾ ಕಲೆಯನ್ನೇ ಮರೆತೆ

ಕರೆಯದಿರಿ ನೀವೇನ್ನ ಕವಿಯೆಂದು
ಇರಲು ಬಯಸುವೆನು ಕಲಾವಿದನೆಂದು......

nanna jeeva

ನೀನೆ ನನ್ನ ಜೀವವು, ನೀನೇ ನನ್ನ ಭಾವವು,
ನನ್ನಾ ಹೃದಯಕೆ ಆಸರೆ ನೀನೆಂದು ನನ್ನದೇ,
ಅರೆತೆನು ನಿನ್ನ ರೂಪವ, ಮರೆತೆನು ನಿನ್ನ ಸ್ಪರ್ಶವ,
ಕೊರಗಿದೆ ಕೈಯ್ಯ ಹಿಡಿಯಲು ನಾ ಅರಿಯದ ನಿನ್ನ ಹೃದಯವ,
ಪ್ರೀತಿ ಎಂಬ ನದಿಯಲಿ ಮನಸು ಎಂಬ ದೋಣಿಲಿ,
ನಿನ್ನದೇ ದ್ಯಾನ ಮಡುತ ನಾ ಕಳೆದೇ ನನ್ನ ಉಸಿರಲಿ,
ಎದೆಯಲಿ ನಾನು ಗೀಚಿದೇ ಮನಸನು ನಿನಗೆ ತೋಚದೆ,
ಆದರು ದ್ಯಾನ ಮಾಡುತ ನಾ ಕಾಯುವೆ ನಿನ್ನನು,

neene nanna jeevavu,neene nanna bhavavu,
nanna hrudayake aasare neenendu nannade,
aretenu ninna rupava,maretenu ninna sparshava,
koragide kaiyya hidiyalu naa ariyada ninna hrudayava,
preeti emba nadiyali manasu emba donili,
ninnade dyana maduta naa kalede nanna usirali,
edeyali naanu geechide manasanu ninage tochade,
aadru dyana maduta naa kaayuve ninnanu,

Tuesday, January 26, 2010

manadola maatu ee kanninda.....

kareyitu aa kannu nannanna, kanikarisitu nanna edeyanna,
kannire kanda aa kannige kavana bareyalu na hode,
aa kannina kambani nodi na kannirerede,
aa kannige reppeya aasare bekittu,
bayalli helade aa kannu hedarittu,
nanagalu hode aa kannige reppeya,
kanikarisi kareyitu aa kannu nanna hrudayava,
kattaleyanne kandiruva aa kannige kanasu kodalu hode,
khusiyinda kudiruva kambaniyannu aa kannalli na kande,
kasadante madidaru jana aa kannanna,
musukinalli hisukidaru aa kannina manasanna,
manadolada aase kannalle karagi hoyitu,
kambani tumbida ee kannu sada aa kannanne kayatodagitu.....

Tuesday, January 19, 2010

ಸಂಜು . . said...
ಬಾಳಿನ ಕನಸಿನ ಅಂದದ ಅರಮನೆ ಮನದಲಿ ಕಟ್ಟಿದೆ ,
ಯಾರು ನೋಡದ ಬಣ್ಣದ ಗೋಡೆಗೆ ಚಿತ್ರವ ಬಿಡಿಸಿದೆ ,
ಮನದೋಳ ಭಾವವು ಚಿಗುರುವ ಮುನ್ನ ಮುಸುಕಿ ಹೋಗಿದೆ ,
ಬಯಸಿದ ದಿನಗಳು ಹನಿ ಹನಿಯಾಗಿ ಹರಿದು ಹೋಗಿದೆ,
ಬದುಕಿನ ಕ್ಷಣಗಳ ನಡುವಲಿ ಎಲ್ಲ ಮುಳ್ಳೇ ತುಂಬಿದೆ ,
ಅಂದದ ಅರಮನೆ ನನ್ನಯ ಕನಸಲಿ ಮುರಿದು ಬಿದ್ದಿದೆ ....

Monday, January 18, 2010

bhavageet

balina kanasina andada aramane manadali kattide,
yaru nodada bannada godege chitrava bidiside,
manadola bhavavu chiguruva munna masuki hogide,
bayasida dinagalu hani haniyagi haridu hogide,
badukina kshanagala naduvali ella mulle tumbide,
andada aramane nannaya kanasali muridu biddide....