Friday, January 29, 2010

ಕಂಡರಿಯದ ಕವಿ.....


ಕವಿಯಂತು ನಾನಲ್ಲಾ ಕವನವು ನನಗೆ ಗೊತ್ತಿಲ್ಲಾ
ಅರಿಯದೆ ಬರೆಯಲು ಹೊದೆ ಕವನವನ್ನು
ಕರೆದರು ಜನ ನನ್ನ ಕವಿಯೆಂದು

ಕಲೆಯನ್ನೇ ನಂಬಿದ ನಾನು ಕವನಕ್ಕೆ ಮರುಳಾದೆ
ಕಲೆಯನ್ನು ರಚಿಸಲು ಹೋಗಿ ಕವನಗಳನ್ನು ಬರೆದೆ

ಬೆರಳಿಟ್ಟ ಸಾಲಿನಲಿ ಬಣ್ಣ ತುಂಬಲು ಹೋದೆ
ಬಯಸದೇ ಬಂದ ಸಾಲಿನಲಿ ಬರೆಯುತ್ತಾ ಕುಳಿತೆ

ಕೆತ್ತನೆಯ ಕೈಗಳಿಗೆ ಕವನವೇ ಆಸರೆ ಎಂದೇ
ಕವನಗಳನ್ನು ರಚಿಸುತ್ತಾ ಕಲೆಯನ್ನೇ ಮರೆತೆ

ಕರೆಯದಿರಿ ನೀವೇನ್ನ ಕವಿಯೆಂದು
ಇರಲು ಬಯಸುವೆನು ಕಲಾವಿದನೆಂದು......

3 comments:

  1. ಕಲಾವಿದನಾಗಿ ಕಲೆಯ ಸಮರಸದೋಳು ನಿನ್ನದು ಒಂದು ಕೈ ತೋರಿಸಿದ್ದ ನಿನ್ನ ಕಲೆಯ ಕುಂಚ ಇನ್ನು ಕವಿತೆಯ ಮೂಲಕ ಜನರ ಮನಮುಟ್ಟಲಿ..

    ನಿನ್ನ ಬತ್ತಣಿಕೆಯಿಂದ ಬರುವ ಒಂದೊಂದು ಕವನಗಳೀಗಾಗಿ ಬಕ ಪಕ್ಶಿಯಂತೆ ಕಾಯುತ್ತಿರುವೆ, ಸೆಳೆದು ಬಿಡು ಜನರ ಮನಗಳನ್ನು ನಿನ್ನ ಭಾವನೆಗಳ ಅಂತ:ಪುರಕ್ಕೆ . ಇನ್ನಾದರು ತಿಳಿಯಲಿ ಕಲಾವಿದ ಮೂಡಾ ಕವಿತೆಯ ದಾಸ ಆಗಬಲ್ಲ ಎಂದು.

    ReplyDelete
  2. mind blowing!!!! great writter!!!!!

    ReplyDelete
  3. ya ya sudhi even am here waiting for ur upcoming kavite's.... neen kaviyu kuda kalavidanu kuda anta prove madide!

    ReplyDelete