Friday, January 29, 2010

nanna jeeva

ನೀನೆ ನನ್ನ ಜೀವವು, ನೀನೇ ನನ್ನ ಭಾವವು,
ನನ್ನಾ ಹೃದಯಕೆ ಆಸರೆ ನೀನೆಂದು ನನ್ನದೇ,
ಅರೆತೆನು ನಿನ್ನ ರೂಪವ, ಮರೆತೆನು ನಿನ್ನ ಸ್ಪರ್ಶವ,
ಕೊರಗಿದೆ ಕೈಯ್ಯ ಹಿಡಿಯಲು ನಾ ಅರಿಯದ ನಿನ್ನ ಹೃದಯವ,
ಪ್ರೀತಿ ಎಂಬ ನದಿಯಲಿ ಮನಸು ಎಂಬ ದೋಣಿಲಿ,
ನಿನ್ನದೇ ದ್ಯಾನ ಮಡುತ ನಾ ಕಳೆದೇ ನನ್ನ ಉಸಿರಲಿ,
ಎದೆಯಲಿ ನಾನು ಗೀಚಿದೇ ಮನಸನು ನಿನಗೆ ತೋಚದೆ,
ಆದರು ದ್ಯಾನ ಮಾಡುತ ನಾ ಕಾಯುವೆ ನಿನ್ನನು,

neene nanna jeevavu,neene nanna bhavavu,
nanna hrudayake aasare neenendu nannade,
aretenu ninna rupava,maretenu ninna sparshava,
koragide kaiyya hidiyalu naa ariyada ninna hrudayava,
preeti emba nadiyali manasu emba donili,
ninnade dyana maduta naa kalede nanna usirali,
edeyali naanu geechide manasanu ninage tochade,
aadru dyana maduta naa kaayuve ninnanu,

4 comments:

  1. ನೀನೆ ನನ್ನ ಜೀವವು
    ನೀನೆ ನನ್ನ ಭಾವವು
    ನನ್ನ ಹೃದಯಕೆ ಆಸರೆ
    ನೀನೆಂದು ನನ್ನದೇ.

    ಅರೆತೆನು ನಿನ್ನ ರೂಪವ
    ಮರೆತೆನು ನಿನ್ನ ಸ್ಪರ್ಶವ
    ಕೊರಗಿದೆ ಕೈಯ್ಯ ಹಿಡಿಯಲು
    ನಾ ಅರಿಯದ ನಿನ್ನ ಹೃದಯವ.

    ಪ್ರೀತಿ ಎಂಬ ನದಿಯಲಿ
    ಮನಸು ಎಂಬ ದೋಣಿಯಲಿ
    ನಿನ್ನದೇ ದ್ಯಾನ ಮಾಡುತ
    ನಾ ಕಳೆದೆ ನನ್ನ ಉಸಿರಲಿ
    ಎದೆಯಲಿ ನಾನು ಗೀಚಿದೆ
    ಮನಸನು ನಿನಗೆ ತೋಚದೆ.

    ಆದರು ದ್ಯಾನ ಮಾಡುತ ನಾ ಕಾಯುವೆ ನಿನ್ನನು...

    ReplyDelete
  2. "ಈಗ ಮೂಡುತಿವೆ ಪ್ರೀತಿಗೆ
    ರೂಪು-ರೇಷೆ
    ಆಡುತಿವೆ ಎಂದೂ ಕೇಳದ
    ಹೊಸ ಭಾಷೆ.. "

    ಛಂದ ಬರದೀ ಬಿಡ ಪಾ . . .ಹೀಂಗ Continue ಮಾಡ ..!:)

    ReplyDelete
  3. awesome buddy awesome

    ReplyDelete
  4. super sir sudhanwa... channagi bardidira.....

    ReplyDelete