Tuesday, January 26, 2010

manadola maatu ee kanninda.....

kareyitu aa kannu nannanna, kanikarisitu nanna edeyanna,
kannire kanda aa kannige kavana bareyalu na hode,
aa kannina kambani nodi na kannirerede,
aa kannige reppeya aasare bekittu,
bayalli helade aa kannu hedarittu,
nanagalu hode aa kannige reppeya,
kanikarisi kareyitu aa kannu nanna hrudayava,
kattaleyanne kandiruva aa kannige kanasu kodalu hode,
khusiyinda kudiruva kambaniyannu aa kannalli na kande,
kasadante madidaru jana aa kannanna,
musukinalli hisukidaru aa kannina manasanna,
manadolada aase kannalle karagi hoyitu,
kambani tumbida ee kannu sada aa kannanne kayatodagitu.....

2 comments:

  1. ಕರೆಯಿತು ಆ ಕಣ್ಣು ನನ್ನನ್ನ
    ಕನಿಕರಿಸಿತು ನನ್ನ ಎದೆಯನ್ನ
    ಕಣ್ಣಾರೆ ಕಂಡ ಆ ಕಣ್ಣಿಗೆ ಕವನ
    ಬರೆಯಲು ನಾ ಹೋದೆ
    ಆ ಕಣ್ಣಿನ ಕಂಬನಿ ನೋಡಿ ನಾ ಕಣ್ಣಿರೆರೆದೆ
    ಆ ಕಣ್ಣಿಗೆ ರೆಪ್ಪೆಯ ಆಸರೆ ಬೇಕಿತ್ತು
    ಬಾಯಲ್ಲಿ ಹೇಳದೆ ಆ ಕಣ್ಣು ಹೆದರಿತ್ತು
    ನಾನಾಗಲು ಹೋದೆ ಆ ಕಣ್ಣಿಗೆ ರೆಪ್ಪೆಯು
    ಕನಿಕರಿಸಿ ಕರೆಯಿತು ಆ ಕಣ್ಣು ನನ್ನ ಹೃದಯವನು
    ಕತ್ತಲೆಯನ್ನೇ ಕಂಡಿರುವ ಆ ಕಣ್ಣಿಗೆ ಕನಸು ಕೊಡಲು ಹೋದೆ
    ಖುಷಿಯಿಂದ ಕೂಡಿರುವ ಕಂಬನಿಯನ್ನು ಆ ಕಣ್ಣಲ್ಲಿ ನಾ ಕಂಡೆ
    ಕಸದಂತೆ ಮಾಡಿದರು ಜನ ಆ ಕಣ್ಣನ್ನ
    ಮುಸುಕಿನಲ್ಲಿ ಹಿಸುಕಿದರು ಆ ಕಣ್ಣಿನ ಮನಸನ್ನ
    ಮನದೋಳದ ಆಸೆ ಕಣ್ಣಲ್ಲೇ ಕರಗಿ ಹೋಯಿತು
    ಕಂಬನಿ ತುಂಬಿದ ಈ ಕಣ್ಣು
    ಸದಾ ಆ ಕಣ್ಣನ್ನೇ ಕಾಯತೊಡಗಿತು .....

    ReplyDelete
  2. ಕಣ್ಣನ್ನು ಕಣ್ನಾಗಿ ಕಣ್ಣಿಗಿಂತ ಕಣ್ಣೆ ಶ್ರೇಷ್ಠ ಎಂದು ತನ್ನೇರಡು ಕಣ್ಣು ಮರೆತು ಇನ್ನೊಂದು ಕಣ್ಣಿಗೆ ಕಣ್ಣಾಗಲು ಹೋದ , ಕಣ್ಣಲ್ಲಿ ಕಣ್ಣಿಟ್ಟು ಕಣ್ಣುಗಳನ್ನು ಕೊಂದ ಕಣ್ಣೀರಿನ ಕಥೆಯಷ್ಟೆ ಪವಿತ್ರವಾಗಿದೆ ಈ ಕಣ್ಣಿನ ಕಥೆ.

    ReplyDelete